ನೀನೊಲಿದರೆ ಕೊರಡು
Category: ಶ್ರೀಶಿವ
Author: ಬಸವಣ್ಣ
ನೀನೊಲಿದರೆ ಕೊರಡು ಕೊನರುವುದು ||
ನೀನೊಲಿದರೆ ಬರಡು ಹಯನವಹುದು
ನೀನೊಲಿದರೆ ವಿಷ ಅಮೃತವಪ್ಪುದು
ನೀನೊಲಿದರೆ ಸಕಲ ಪಡಿ ಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವಾ ||
Author: ಬಸವಣ್ಣ
ನೀನೊಲಿದರೆ ಕೊರಡು ಕೊನರುವುದು ||
ನೀನೊಲಿದರೆ ಬರಡು ಹಯನವಹುದು
ನೀನೊಲಿದರೆ ವಿಷ ಅಮೃತವಪ್ಪುದು
ನೀನೊಲಿದರೆ ಸಕಲ ಪಡಿ ಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವಾ ||