ಭಜ ರೇ ಹನುಮಂತಂ

Category: ಶ್ರೀಹನುಮಂತ

Author: ಕನಕದಾಸ

ಭಜ ರೇ ಹನುಮಂತಂ
ಮಾನಸ ಭಜರೇ ಹನುಮಂತಂ ||

ಕೋಮಲಕಾಯಂ ನಾಮಸುದೇವಂ
ಭಜ ಸಖ ಸಿಂಹಂ ಭೂಸುರಶ್ರೇಷ್ಠಂ ||

ಮೂರ್ಖನಿಶಾಚರವನಸಂಹಾರಂ
ಸೀತಾದುಃಖವಿನಾಶನಕಾರಂ ||

ಪರಮಾನಂದಗುಣೋದಯಚರಿತಂ
ಕರುಣಾರಸಸಂಪೂರ್ಣಸುಭರಿತಂ ||

ರಣರಂಗಧೀರಂ ಗುಣಗಂಭೀರಂ
ದಾನವದೈತ್ಯಾರಣ್ಯಕುಠಾರಂ ||

ಗುರುಚೆನ್ನಕೇಶವಕದಳೀರಂಗಂ
ಸ್ಥಿರಸದ್ಭಕ್ತಂ ಮುಖ್ಯಪ್ರಾಣಂ ||