ಆಲೋಲತುಲಸೀ

Category: ಶ್ರೀಕೃಷ್ಣ

Author: ಭದ್ರಾಚಲ ರಾಮದಾಸ

ಆಲೋಲತುಲಸೀವನಮಾಲಭೂಷಣ
ಶ್ರೀರಾಮ ರಾಮ ಹರೇ - ಶ್ರೀಮನ್
ನಾರಾಯಣ ಕೃಷ್ಣ ಗೋವಿಂದ ಮಾಧವ
ಪುರುಷೋತ್ತಮ ಪಾಲಯ ||

ನಂದನಂದನ ಸುಂದರವದನ-ಶ್ರೀರಾಮ.... |

ದಶರಥಬಾಲ ದಶಮುಖಕಾಲ-ಶ್ರೀರಾಮ.... ||

ಕ್ಷೀರಾಬ್ದಿಶಯನ ಕ್ಷಾರಾಬ್ದಿಬಂಧನ-ಶ್ರೀರಾಮ.... ||

ಧನ್ಯಚರಿತ್ರ ಗಣ್ಯಪವಿತ್ರ-ಶ್ರೀರಾಮ.... ||

ಪಾಲಿತಾಮರ ವಾಲಿನಾಶಕ-ಶ್ರೀರಾಮ.... |

ಸಾಮಗಾನನುತ ಭೀಮಾನುಜಮಿತ್ರ-ಶ್ರೀರಾಮ....||

ತಾಟಕಾಂತಕ ಪಾಟಿತಾಸುರ-ಶ್ರೀರಾಮ....||

ಭಕ್ತಪಾಲಕ ಮುಕ್ತಿದಾಯಕ-ಶ್ರೀರಾಮ.... ||

ಕಂಕಣಭೂಷಣ ಪಂಕಜನಯನ-ಶ್ರೀರಾಮ.... ||

ವರಹೇಮಾಂಬರ ಕರಧೃತಶೈಲ-ಶ್ರೀರಾಮ....||

ಭರತಾನಂದ ಭದ್ರಾದ್ರಿವಾಸ- ಶ್ರೀರಾಮ.... ||