ಜೈ ಜೈ ಮಾ ಜಗದಂಬ
Category: ಶ್ರೀಶಾರದಾದೇವಿ
ಜೈ ಜೈ ಮಾ ಜಗದಂಬ
ಜಯ ಜಯ ಮಾ ಶಾರದಾಂಬ || ಪ ||
ಆದ್ಯಾಶಕುತಿ ನೀ ಮಾತಾ
ಜೀವಗತಿ ದಾಯಿನೀ ಹೇ ಮಾತಾ || ಪ ||
ಸಿದ್ಧಿ ಪ್ರದಾಯಿನಿ ನೀ ಮಾತಾ
ದುರ್ಗತಿ ನಿವಾರಿಣಿ ಹೇ ಮಾತಾ || ಪ ||
ಮುಕ್ತಿ ವಿಧಾಯಿನಿ ನೀ ಮಾತಾ
ನಮೋ ನಾರಾಯಣಿ ಹೇ ಮಾತಾ || ಪ ||