ಪಾಹಿ ಪಾಹಿ ಗಜಾನನ

Category: ಶ್ರೀಗಣೇಶ

ಪಾಹಿ ಪಾಹಿ ಗಜಾನನ
ಪಾರ್ವತಿನಂದನ ಗಜಾನನ ||

ಏಕದಂತ ಗಜಾನನ
ಅನೇಕದಾತ ಗಜಾನನ ||

ಲಂಬೋದರ ಹೇ ಗಜಾನನ
ಲಂಬ-ಉರಗಧರ ಗಜಾನನ ||

ಸೂಕ್ಷ್ಮರೂಪ ಗಜಾನನ
ಬೋಧನಚತುರ ಗಜಾನನ ||

ಯೋಗಮುದ್ರ ಗಜಾನನ
ಸಮಾಧಿಪಾಲ ಗಜಾನನ ||

ಸಚ್ಚಿದಾನಂದ ಗಜಾನನ
ನಿತ್ಯಾನಂದ ಗಜಾನನ ||

|| ಪಾಹಿ ಪಾಹಿ ||