ಸಚ್ಚಿದಾನಂದ ಗುರು

Category: ಶ್ರೀಗುರು

ಸಚ್ಚಿದಾನಂದ ಗುರು ಸಚ್ಚಿದಾನಂದ |

ಜಯ ಗುರು ಸದ್ಗುರು ಸಚ್ಚಿದಾನಂದ ||
ಜಯ ಗುರು ಶ್ರೀಗುರು ಸಚ್ಚಿದಾನಂದ ||
ಜಯ ರಾಮಕೃಷ್ಣ ಗುರು ಸಚ್ಚಿದಾನಂದ ||