ಗಜಾನನ ಗಜಾನನ

Category: ಶ್ರೀಗಣೇಶ

ಗಜಾನನ ಗಜಾನನ ಗಜಾನನ ಜಯ ಗಜವದನ

ಹೇ ಶಿವನಂದನ ಗಜಾನನ
ಹೇ ಗಿರಿಜಾಸುತ ಗಜವದನ ||

ಮೂಷಿಕವಾಹನ ಗಜಾನನ
ವಿಘ್ನನಿವಾರಣ ಗಜಾನನ ||