ಆತ್ಮಾರಾಮ ಅವನಿಜಾರಮಣ
Category: ಶ್ರೀರಾಮ
ಆತ್ಮಾರಾಮ ಅವನಿಜಾರಮಣ
ವೇದವಿಭೂಷಣ ವರದವಿಭೀಷಣ
ಭವಭಯಶಮನ ಭದ್ರಾದ್ರಿಭವನ
ರಘುಕುಲಭೂಷಣ ರಾಜೀವಲೋಚನ
ಅನುಜಪ್ರಾಣ ಶರಣತ್ರಾಣ
ಸಚ್ಚಿದಾನಂದ ಶ್ರೀರಾಮನಾರಾಯಣ ||
ಆತ್ಮಾರಾಮ ಅವನಿಜಾರಮಣ
ವೇದವಿಭೂಷಣ ವರದವಿಭೀಷಣ
ಭವಭಯಶಮನ ಭದ್ರಾದ್ರಿಭವನ
ರಘುಕುಲಭೂಷಣ ರಾಜೀವಲೋಚನ
ಅನುಜಪ್ರಾಣ ಶರಣತ್ರಾಣ
ಸಚ್ಚಿದಾನಂದ ಶ್ರೀರಾಮನಾರಾಯಣ ||