ಸುಗುಣವಿಭೂಷಣ ಅಭಯವಿಭೀಷಣ

Category: ಶ್ರೀರಾಮ

ಸುಗುಣವಿಭೂಷಣ ಅಭಯವಿಭೀಷಣ
ಸೀತಾಹರ್ಷಣ ಶ್ರೀರಾಮ |
ದಶರಥನಂದನ ವಾರಿಧಿಬಂಧನ
ದಶಶಿರಖಂಡನ ಶ್ರೀರಾಮ ||