ದೀನೋದ್ಧರಣ ರಾಮ ಹರೇ

Category: ಶ್ರೀರಾಮ

ದೀನೋದ್ಧರಣ ರಾಮ ಹರೇ
ದೀನದಯಾಳೊ ಕೃಷ್ಣ ಹರೇ
ರಘುಕುಲತಿಲಕ ರಾಮ ಹರೇ
ಯದುಕುಲನಂದನ ಕೃಷ್ಣ ಹರೇ ||