ಜಯ ರಾಮ ಹರೇ ಜಯ ರಾಮ ಹರೇ

Category: ಶ್ರೀರಾಮ

ಜಯ ರಾಮ ಹರೇ ಜಯ ರಾಮ ಹರೇ
ಜಯ ಸೀತಾರಾಮ ಹರೇ ||
ಜಯ ಕೃಷ್ಣ ಹರೇ ಜಯ ಕೃಷ್ಣ ಹರೇ
ಜಯ ರಾಧಾಕೃಷ್ಣ ಹರೇ ||
ಜಯ ವಿಟ್ಠಲ ಹರೇ ಜಯ ವಿಟ್ಠಲ ಹರೇ
ಜಯ ಪುಂಡರೀಕ ವಿಟ್ಠಲ ಹರೇ ||
ಜಯ ಪಾಂಡುರಂಗವಿಟ್ಠಲ ಹರೇ
ಜಯ ಪುರಂದರವಿಟ್ಠಲ ಹರೇ ॥