ಜಯ್ ಜಯ್ ರಾಮಕೃಷ್ಣ ಹರಿ

Category: ಶ್ರೀಕೃಷ್ಣ

ಜಯ್ ಜಯ್ ರಾಮಕೃಷ್ಣ ಹರಿ |
ಜಯ್ ಜಯ್ ರಾಮಕೃಷ್ಣ ಹರಿ ||

ದಶರಥನಂದನ ರಾಮ ನಮೋ |
ವಸುದೇವನಂದನ ಕೃಷ್ಣ ನಮೋ ||
ಕೌಸಲ್ಯಾತನಯ ರಾಮ ನಮೋ |
ದೇವಕಿನಂದನ ಕೃಷ್ಣ ನಮೋ ||
ಸೀತಾರಮಣ ಶ್ರೀರಾಮ ನಮೋ |
ರಾಧಾರಮಣ ಶ್ರೀಕೃಷ್ಣ ನಮೋ ||
ರಾವಣಮರ್ದನ ರಾಮ ನಮೋ।
ಕಂಸವಿಮರ್ದನ ಕೃಷ್ಣ ನಮೋ ||