ರಾಮದೂತ ಮಾರುತಿ

Category: ಶ್ರೀಹನುಮಂತ

ರಾಮದೂತ ಮಾರುತಿ
ಭೀಮಕಾಯ ಮೂರುತಿ
ಎತ್ತಿ ನಿನಗೆ ಆರತಿ
ಹಾಡುವೆ ನಿನ್ನ ಕೀರುತಿ