ಭಕ್ತವತ್ಸಲ ಗೋವಿಂದ

Category: ಶ್ರೀಕೃಷ್ಣ

ಭಕ್ತವತ್ಸಲ ಗೋವಿಂದ
ಭಾಗವತಪ್ರಿಯ ಗೋವಿಂದ
ಗೋವಿಂದ ಹರಿ ಗೋವಿಂದ
ಗೋವಿಂದ ಮಮ ಗೋವಿಂದ ||

ಪತಿತಪಾವನ ಗೋವಿಂದ
ಪರಮದಯಾಲೋ ಗೋವಿಂದ
ಗೋವಿಂದ ಹರಿ ಗೋವಿಂದ
ಗೋವಿಂದ ಮಮ ಗೋವಿಂದ ||

ನಂದ ಮುಕುಂದ ಗೋವಿಂದ
ನಾರಾಯಣ ಹರಿ ಗೋವಿಂದ
ಗೋವಿಂದ ಹರಿ ಗೋವಿಂದ
ಗೋವಿಂದ ಮಮ ಗೋವಿಂದ||