ಆತ್ಮಾರಾಮ ಆನಂದರಮಣ

Category: ಶ್ರೀಕೃಷ್ಣ

ಆತ್ಮಾರಾಮ ಆನಂದರಮಣ
ಅಚ್ಯುತ ಕೇಶವ ಹರಿನಾರಾಯಣ
ಭವಭಯಹರಣ ವಂದಿತಚರಣ
ರಘುಕುಲಭೂಷಣ ರಾಜೀವಲೋಚನ
ಆದಿನಾರಾಯಣ ಅನಂತಶಯನ
ಸಚ್ಚಿದಾನಂದ ಶ್ರೀಸತ್ಯನಾರಾಯಣ ||