ಪರಮಹಂಸ ರಾಮಕೃಷ್ಣ

Category: ಶ್ರೀರಾಮಕೃಷ್ಣ

ಪರಮಹಂಸ ರಾಮಕೃಷ್ಣ
ಜಯತು ಜಯತು ಸರ್ವದಾ
ಜಗನ್ಮಾತೃ ಶಾರದಾಂಬ
ಜಯತು ಜಯತು ಸರ್ವದಾ
ವಿವೇಕಾನಂದ ಗುರೂ
ಜಯತು ಜಯತು ಸರ್ವದಾ
ಶಾಂತಿ ಸೌಖ್ಯ ನೆಲಸಲೆಮ್ಮ ಹೃದಯದಲ್ಲಿ ಸರ್ವದಾ ||