ಓಂ ಶ್ರೀ ಚಂಡಿ ಚಾಮುಂಡೇಶ್ವರಿ
Category: ಶ್ರೀದೇವಿ
ಓಂ ಶ್ರೀ ಚಂಡಿ ಚಾಮುಂಡೇಶ್ವರಿ
ದುರ್ಜನಘಾತಿನಿ ದಯಾಮಯಿ |
ಜಗಜ್ಜನನಿ ಜಯ ಸಜ್ಜನಪಾಲಿನಿ
ಶಕ್ತಿದಾತೆ ಶಿವೇ ಕೃಪಾಮಯಿ |
ಓಂ ಶ್ರೀ ಚಂಡಿ ಚಾಮುಂಡೇಶ್ವರಿ
ದುರ್ಜನಘಾತಿನಿ ದಯಾಮಯಿ |
ಜಗಜ್ಜನನಿ ಜಯ ಸಜ್ಜನಪಾಲಿನಿ
ಶಕ್ತಿದಾತೆ ಶಿವೇ ಕೃಪಾಮಯಿ |