ಓಂಕಾರಿ ಹ್ರೀಮ್ ಕಾರಿ ಕ್ಲೀಮ್ ಕಾರಿ ನೀನು
Category: ಶ್ರೀದೇವಿ
ಓಂಕಾರಿ ಹ್ರೀಮ್ ಕಾರಿ ಕ್ಲೀಮ್ ಕಾರಿ ನೀನು |
ಆದರೂ ಅಮ್ಮಾ ಎನ್ನುವವ ನಾನು ||
ನೀಡೆನಗೆ ನಿನ್ನ ತಾಯ್ಮಡಿಲಿನಾಸರೆಯ |
ಓಡೋಡಿ ಬಂದೆನಮ್ಮಾ ನಿನ್ನ ತನಯ ||
ಓಂಕಾರಿ ಹ್ರೀಮ್ ಕಾರಿ ಕ್ಲೀಮ್ ಕಾರಿ ನೀನು |
ಆದರೂ ಅಮ್ಮಾ ಎನ್ನುವವ ನಾನು ||
ನೀಡೆನಗೆ ನಿನ್ನ ತಾಯ್ಮಡಿಲಿನಾಸರೆಯ |
ಓಡೋಡಿ ಬಂದೆನಮ್ಮಾ ನಿನ್ನ ತನಯ ||