ವೀಣಾಧರೇ ಶಾರದೇ

Category: ಶ್ರೀಸರಸ್ವತಿ

ವೀಣಾಧರೇ ಶಾರದೇ ಅಜರಾಣಿ |
ಗಾನವಿನೋದಿನಿ ವಾಣಿ ||

ನೌಮಿ ಸುಮುನೀಂದ್ರ ಸುಪೂಜಿತೇ
ಸಾಮ - ಮೋಹಿತೇ ಸುಮಧುರಗೀತೇ
ಪ್ರೇಮದಿಂದ ಪೊರೆ ಕಲ್ಯಾಣಿ ||