ಅನಂತರೂಪಿಣಿ

Category: ಶ್ರೀಶಾರದಾದೇವಿ

ಅನಂತ ರೂಪಿಣಿ ಅನಂತ ಗುಣವತಿ
ಅನಂತನಾಮ್ನಿ ಗಿರಿಜೇ ಮಾ |

ಶಿವಹೃನ್ಮೋಹಿನಿ ವಿಶ್ವವಿಲಾಸಿನಿ
ರಾಮಕೃಷ್ಣಜಯದಾಯಿನಿ ಮಾ ||

ಜಗಜ್ಜನನಿ ತ್ರಿಲೋಕಪಾಲಿನಿ
ವಿಶ್ವಸುವಾಸಿನಿ ಶುಭದೇ ಮಾ |

ದುರ್ಗತಿನಾಶಿನಿ ಸನ್ಮತಿದಾಯಿನಿ
ಭೋಗಮೋಕ್ಷ ಸುಖಕಾರಿಣಿ ಮಾ ||

ಪರಮ ಪಾರ್ವತಿ ಸುಂದರಿ ಭಗವತಿ
ದುರ್ಗೇ ಭಾಮತಿ ತ್ವಂ ಮೇ ಮಾ |

ಪ್ರಸೀದ ಮಾತರ್ ನಗೇಂದ್ರ ನಂದಿನಿ
ಚಿರಸುಖದಾಯಿನಿ ಜಯದೇ ಮಾ ||