ಶ್ರೀ ಚಕ್ರೇಶೀ ದೇವೀ

Category: ಶ್ರೀದೇವಿ

Author: ಮುತ್ತಯ್ಯ ಭಾಗವತ

ಶ್ರೀ ಚಕ್ರೇಶೀ ದೇವೀ ॥
ಚಕ್ರಾಧಿಪತ್ಯದಾಯಿನೀ ಸಲಹೆನ್ನನು ಶಕ್ರಪಾಲಿನೀ ॥

ಅನಂತ ವರವ ಅನುವಿಂದೀವ
ಅನುಪಮ ಚರಿತೇ ಅಂಬ ಲಲಿತೇ
ಮುನಿಮಾನಸಾಬ್ಜ ರಾಜಹಂಸೇ
ಜನನೀ ಹರಿಕೇಶ ಹೃದಯ ವಿಲಾಸೇ॥