ವಿಜಯಾಂಬಿಕೇ ವಿಮಲಾತ್ಮಿಕೇ
Category: ಶ್ರೀದೇವಿ
Author: ಮುತ್ತಯ್ಯ ಭಾಗವತ
ವಿಜಯಾಂಬಿಕೇ ವಿಮಲಾತ್ಮಿಕೇ॥
ಅಜವಂದಿತೇ ಅಮರೇಂದ್ರನುತೇ
ನಿಜಭಕ್ತಹಿತೇ ನಿಗಮಾಂತರ್ಗತೇ ॥
ಶ್ರುತಿ ಸ್ವರ ವರ್ಣ ಮೂರ್ಛನಾಲಂಕಾರ
ನಾದಜನಿತ ರಾಗ ರಸ ಭರಿತ ಸಂ-
ಗೀತ ರೂಪಿಣೀ ಕೃಪಾ ಶಾಲಿನೀ
ಮಾತೆ ಹರಿಕೇಶ ಮನ ಮೋಹಿನೀ ॥