ಪರಿಪಾಲಯ ಮಾಂ ಪದ್ಮಾಸನೇ

Category: ಶ್ರೀಮಹಾಲಕ್ಷ್ಮಿ

ಪರಿಪಾಲಯ ಮಾಂ ಪದ್ಮಾಸನೇ
ಪಾಪಸಂಹಾರಿಣಿ ಪತಿತಪಾವನೇ ॥

ಕರಿಣೀಗಮನೇ ಕರುಣಾರಸನೇ
ಕನಕಾಭರಣೇ ಕಮನೀಯರದನೇ ॥

ಶೀತಾಂಶುಮುಖಿ ಶ್ರಿತಸಂರಕ್ಷಕಿ
ಶೀಲಸಂಪನ್ನೇ ಸ್ಥಿರಜೇ ವರದೇ ॥

ವಾತಾತ್ಮಜಸನ್ನುತೇ ಶಿವೇ
ಶ್ರೀನಿವಾಸಸ್ಥಿತೇ ಸರ್ವಹಿತಮಹಿತೇ ॥