ಪದ್ಮನಾಭ ಪಾಹಿ ದ್ವಿಪದಸಾರ

Category: ಶ್ರೀಕೃಷ್ಣ

Author: ಸ್ವಾತಿ ತಿರುನಾಳ್

ಪದ್ಮನಾಭ ಪಾಹಿ ದ್ವಿಪದಸಾರ
ಗುಣವಸನ ಶೌರೇ ॥

ಸದ್ಮಕಲಿತ ಮುನಿ ಮಾನಸ ಪಂಕಜ
ಸಕಲ ಭುವನ ಪರಿಪಾಲನ ಲೋಲುಪ ॥

ಚಾರುಮುಖ ಜಿತಚಂದ್ರನೇತ್ರ
ಪರಿಲಸಿತ ಕರುಣಾಸಾಂದ್ರ ॥

ಭೂರಿಕೋಪಹತ ಖಲದನುಜೇಂದ್ರ
ಪಾವನಚರಿತ ಶ್ರೀರಾಮಚಂದ್ರ ॥