ಆನೆಯನು ಕಾಯ್‌ದಾಗ
Category: ಶ್ರೀಕೃಷ್ಣ
Author: ಪುರಂದರದಾಸ
ಆನೆಯನು ಕಾಯ್‌ದಾಗ ಜ್ಞಾನವಿದ್ದದ್ದೇನು
ನಾನೊದರಲು ಈಗ ಕೇಳದಿದ್ದೇನು
ದಾನವಾಂತಕ ದೀನರಕ್ಷಕನೆಂಬೊ
ಮಾನವುಳಿಸಿಕೊಳ್ಳೂ ಪುರಂದರ ವಿಟ್ಠಲ ॥
Author: ಪುರಂದರದಾಸ
ಆನೆಯನು ಕಾಯ್‌ದಾಗ ಜ್ಞಾನವಿದ್ದದ್ದೇನು
ನಾನೊದರಲು ಈಗ ಕೇಳದಿದ್ದೇನು
ದಾನವಾಂತಕ ದೀನರಕ್ಷಕನೆಂಬೊ
ಮಾನವುಳಿಸಿಕೊಳ್ಳೂ ಪುರಂದರ ವಿಟ್ಠಲ ॥