ಹೇ ರಾಮ ಹೇ ಕೃಷ್ಣ ಹೇ ಶಾರದೇಶ್ವರ
Category: ಶ್ರೀರಾಮಕೃಷ್ಣ
Author: ಸ್ವಾಮಿ ಹರ್ಷಾನಂದ
ಹೇ ರಾಮ ಹೇ ಕೃಷ್ಣ ಹೇ ಶಾರದೇಶ್ವರ
ಶ್ರೀ ರಾಮಕೃಷ್ಣಪ್ರಭೋ ಶ್ರೀಮದ್-
ಗದಾಧರ ಶಿವ ವಿಧಾತೃರೂಪ
ಪರಾತ್ಪರ ಪರಿಪಾಲಯ ॥
ನರರೂಪಧರ ಪರಮಹಂಸವರ ಶ್ರೀರಾಮಕೃಷ್ಣ..
ಧರ್ಮೊದ್ಧಾರಕ ಕರ್ಮವಿಧಾಯಕ ಶ್ರೀರಾಮಕೃಷ್ಣ...
ಸುಜ್ಞಾನಭೂಷಣ ಅಜ್ಞಾನದೂಷಣ ಶ್ರೀರಾಮಕೃಷ್ಣ...
ಸಮಾಧಿಮಗ್ನ ಕಾಮಾದಿಭಗ್ನ ಶ್ರೀರಾಮಕೃಷ್ಣ...
ಮಂಡಿತವಿದ್ಯ ಪಂಡಿತಹೃದ್ಯ ಶ್ರೀರಾಮಕೃಷ್ಣ...
ಸುಶಿಷ್ಯರಕ್ಷಕ ಕುಶಿಷ್ಯಶಿಕ್ಷಕ ಶ್ರೀರಾಮಕೃಷ್ಣ...
ನರೇಂದ್ರನಮಿತ ಸುರೇಂದ್ರಸೇವಿತ ಶ್ರೀರಾಮಕೃಷ್ಣ...
ಗಿರಿಜಾಂಘ್ರಿರಂಜಿತ ಗಿರೀಶಪೂಜಿತ ಶ್ರೀರಾಮಕೃಷ್ಣ...
ಜೀವದುಃಖಹರ ದೈವಕೃಪಾಕರ ಶ್ರೀರಾಮಕೃಷ್ಣ...
ಭಕ್ತಿಪ್ರೀಣಿತ ಮುಕ್ತಿಪ್ರದಾತಃ ಶ್ರೀರಾಮಕೃಷ್ಣ...