ಆನಂದಸಾಗರ ಮುರಳೀಧರ

Category: ಶ್ರೀಕೃಷ್ಣ

ಆನಂದಸಾಗರ ಮುರಳೀಧರ
ಮೀರಾಪ್ರಭು ರಾಧೇಶ್ಯಾಮ ವೇಣುಗೋಪಾಲ।

ನಂದಯಶೋದ ನಂದಕಿಶೋರ
ಜೈ ಜೈ ಗೋಕುಲಬಾಲ ಜಯ ರಾಜಗೋಪಾಲ॥