ರಾಧೇ ರಾಧೇ ರಾಧೇ ರಾಧೇಗೋವಿಂದ

Category: ಶ್ರೀಕೃಷ್ಣ

ರಾಧೇ ರಾಧೇ ರಾಧೇ ರಾಧೇಗೋವಿಂದ
ಬೃಂದಾವನಕಂದ ಅನಾಥನಾಥ ದೀನಬಂಧೋ ರಾಧೇಗೋವಿಂದ॥

ಪಂಡರಿನಾಥ ಪಾಂಡುರಂಗ, ರಾಧೇಗೋವಿಂದ....॥
ನಂದಕುಮಾರ ನವನೀತಚೋರ, ರಾಧೇಗೋವಿಂದ....॥
ಪುಂಡರೀಕಾಕ್ಷ ಪುರಾಣಪುರುಷ, ರಾಧೇಗೋವಿಂದ....॥
ವಿಠ್ಠಲವಿಠ್ಠಲ ಜಯಹರಿವಿಠ್ಠಲ, ರಾಧೇಗೋವಿಂದ....॥