ಓಂ ಗಣೇಶ

Category: ಶ್ರೀಗಣೇಶ

ಓಂ ಗಣೇಶ ಓಂ ಗಣೇಶ
ಓಂ ಗಣೇಶ ಪಾಹಿ ಮಾಂ
ಶ್ರೀ ಗಣೇಶ ಶ್ರೀ ಗಣೇಶ
ಶ್ರೀ ಗಣೇಶ ರಕ್ಷಮಾಂ॥

ಬಾಲಚಂದ್ರ ಶೂರ್ಪಕರ್ಣ ಪಾಹಿ ಮಾಂ
ವಿಕಟಹಾಸ ವಿಘ್ನರಾಜ ರಕ್ಷ ಮಾಂ॥

ಸಾಮಗಾನ ಶಾಂತಿದಾತ ಪಾಹಿಮಾಂ
ವಿಶ್ವವದನ ವಿಶ್ವಚಕ್ಷು ರಕ್ಷ ಮಾಂ॥

ಶೂರ್ಪಕರ್ಣ ಭಿನ್ನದಂತ ಪಾಹಿಮಾಂ
ಜ್ಞಾನರೂಪ ಸರ್ವದಾ ರಕ್ಷ ಮಾಂ॥

ಶುದ್ಧಬುದ್ಧ ನಿರ್ವಿಕಲ್ಪ ಪಾಹಿಮಾಂ
ವೇದಮೂರ್ತಿ ವಿಶ್ವಮೂರ್ತಿ ರಕ್ಷಮಾಂ
ಅಗ್ರಪೂಜ್ಯ ಸರ್ವದಾ ಪಾಹಿಮಾಂ
ವಿಘ್ನನಾಶ ಸರ್ವದೇವ ರಕ್ಷ ಮಾಂ॥