ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ

Category: ಶ್ರೀಸುಬ್ರಹ್ಮಣ್ಯ

ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ,
ಷಣ್ಮುಖನಾಥ ಸುಬ್ರಹ್ಮಣ್ಯಂ

ಶಿವಶಿವ ಹರಹರ ಸುಬ್ರಹ್ಮಣ್ಯಂ
ಹರಹರ ಶಿವಶಿವ ಸುಬ್ರಹ್ಮಣ್ಯಂ

ಶಿವಹರ ಹರಶಿವ ಸುಬ್ರಹ್ಮಣ್ಯಂ
ಹರಶಿವ ಶಿವಹರ ಸುಬ್ರಹ್ಮಣ್ಯಂ

ಶಿವಗಣ ಭವಹರ ಸುಬ್ರಹ್ಮಣ್ಯಂ
ಹರಗಣ ಶುಭಕರ ಸುಬ್ರಹ್ಮಣ್ಯಂ