ರವಿಕರನಯನಂ ಶಶಧರವದನಂ

Category: ಶ್ರೀಸ್ವಾಮಿ ವಿವೇಕಾನಂದ

Author: ಸ್ವಾಮಿ ನಿತ್ಯಸ್ಥಾನಂದ

ರವಿಕರನಯನಂ ಶಶಧರವದನಂ
ವಂದೇ ವಿವೇಕಾನಂದಂ

ಘನವರವಚನಂ ಮೃಗಪತಿ ಗಮನಂ
ವಂದೇ ವಿವೇಕಾನಂದಂ

ವಿವೇಕಚರಿತಂ ಆನಂದಹೃದಯಂ
ವಂದೇ ವಿವೇಕಾನಂದಂ