ಜಯ ಜಯ ಶಂಕರ

Category: ಶ್ರೀಶಿವ

ಜಯ ಜಯ ಶಂಕರ ಪಿನಾಕಧರ ನೀಲಕಂಠ ||
ತ್ರಿಪುರಾಸುರಮರ್ದನ ಕಾಮಕಾಯನಾಶನ
ಗಣಪತಮಹಾಸೇನ ಜಾಕೋಸುತ
ವಿಘನ ತರನ ವೇದ ಬಖಾನತ ||