ಗಣೇಶ ಗಣನಾಯಕ ಸ್ತೋತ್ರಂ
Category: ಶ್ರೀಗಣೇಶ
ಗಣೇಶ ಗಣನಾಯಕ ಕರೀಂದ್ರವದನ
ಸುರಾಸುರ-ಶಿರೋರತ್ನ-ಚುಂಬಿತ-ಚರಣ ||
ವಿಘ್ನವಿನಾಶಕ ಪ್ರಣತಜನಪಾಲಕ
ಜ್ಞಾನಾಧಾರ ಜ್ಞಾನದಾತಾ ಮೂಷಿಕವಾಹನ ||
ಕುಮಾರ ತ್ರಿಲೋಕತ್ರಾತಾ
ವಿನಾಯಕ ಸಿದ್ಧಿದಾತಾ
ಏಕದಂತ ಗಣಪತಿ
ಮುನೀಂದ್ರವಂದನ ||
ತರುಣ-ಅರುಣ ಕಾಂತಿ
ನಾಶ ಪ್ರಭೋ ಮನೋಭ್ರಾಂತಿ |
ಅಜ್ಞಾನನಾಶಕ ಮಮ
ಮಾನಸರಂಜನ ||