ಗೋವಿಂದ ಮಾಧವ
Category: ಶ್ರೀಕೃಷ್ಣ
ಗೋವಿಂದ ಮಾಧವ ಗೋಪಾಲ ಕೇಶವ |
ನರಸಿಂಹಾಚ್ಯುತ ನಾರಾಯಣ ||
ದಶರಥನಂದನ ಸೀತಾಮನೋಹರ |
ದಾನವಮರ್ದನ ದಯಾನಿಧೇ ||
ರಾಮ ರಾಘವ ರಾಜೀವಲೋಚನ |
ಕಾಮಿತ ಫಲದ ಕರಿವರದ ||
ಕೃಷ್ಣ ಕೇಶವ ಅಂಬುಜಲೋಚನ |
ಕಾಮಿತ ಫಲದ ಕರಿವರದ ||
ರಾಮ ರಾಮ ಗೋವಿಂದ ರಾಮ |
ಕಲ್ಯಾಣ ರಾಮ ಪಾಹಿ ||
(ಶ್ರೀ)ರಾಮ ರಾಮ ಪಟ್ಟಾಭಿರಾಮ |
ಕೋದಂಡರಾಮ ಪಾಹಿ ||
ರಾಮ ರಾಮ ನಯನಾಭಿರಾಮ |
ಲೋಕಾಭಿರಾಮ ಪಾಹಿ ||
ಜಲಧಿಶಯನ ರವಿಚಂದ್ರವಿಲೋಚನ |
ಜಲಜಭವಸ್ತುತ ಶ್ರೀರಾಮ ||
ಕೌಸಲ್ಯಾತ್ಮಜ ಕಾಮಿತ ಫಲದ |
ಮಾರುತಿಸೇವಿತ ಪಾಹಿ ||
ರಾಮ ರಾಮ ಪಾಹಿ ಹರೇ |
ರಾಮ ರಾಮ ಪಾಹಿ ಜೈ ಜೈ ||