ದೊರೆಯಿತು ಎನಗೆ
Category: ಶ್ರೀಕೃಷ್ಣ
Author: ಸ್ವಾಮಿ ಹರ್ಷಾನಂದ
<p>ದೊರೆಯಿತು ಎನಗೆ ಗುರುಚರಣಾಶ್ರಯ||</p>
<p>ಪ್ರಿಯವೊಂದಿಲ್ಲವು ಚರಣವನುಳಿದು|
ಮಾಯೆಯೆ ಅಲ್ಲವೆ ಕನಸಿನ ಜಗವದು||</p>
<p>ಭವಸಾಗರವದು ಬರಿದಾಗಿಹುದು|
ಅವನೊಡನಿರಲು ಭಯನೀಗಿಹುದು||
ನಟವರ ನಾಗರ ಮೀರೆಯ ಗಿರಿಧರ|
ನೋಟವ ತಿರುಗಿಸಿ ಮಾಡಿದ ಅಂತರ||</p>
<p> ---ಸ್ವಾಮಿ ಹರ್ಷಾನಂದ</p>